Site icon ಉಡುಪಿ ನ್ಯೂಸ್ ಪ್ಲಸ್

ಪಡುಬಿದ್ರಿ ಪಾದೆ ಬೆಟ್ಟುವಿನಲ್ಲಿ ಯುವಕ ರೈಲಿಗೆ ಸಿಲುಕಿ ಮೃತ್ಯು

ಪಾದೆ ಬೆಟ್ಟು ಎಸ್‌ಟಿ ಕಾಲೋನಿಯ ನಿವಾಸಿ ಸುರೇಶ ಎಂಬುವರ ದೇಹ ಪಡುಬಿದ್ರಿ ಪಾದೆ ಬೆಟ್ಟುವಿನ  ರೈಲ್ವೆ ಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಚಿದ್ರವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಸುರೇಶ್ ಅವರು ಎರಡು ವರ್ಷ ಹಿಂದೆ ಮದುವೆಯಾಗಿದ್ದು ಅವರ ಪತ್ನಿ ತೀರಿಕೊಂಡಿದ್ದರು ಸುರೇಶ್ ಅವರಿಗೆ ಟಿಬಿ ಕಾಯಿಲೆ ಇದ್ದು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಚಿದ್ರ ಶರೀರವನ್ನು ದಾವುದ್ ಆಪತ್ಬಾಂಧವ ತೆಗೆಯುವ ಮೂಲಕ ಆಪತ್ಬಾಂಧವ ಅಂಬುಲೆನ್ಸ್ ನಲ್ಲಿ ಪಡುಬಿದ್ರಿ ಶವಗಾರಕ್ಕೆ ಮೃತ ದೇಹವನ್ನು ಸಾಗಿಸಲು ಸಹಕರಿಸಿದ್ದಾರೆ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ  

Exit mobile version