ಉಡುಪಿ ನ್ಯೂಸ್ ಪ್ಲಸ್

ಉಚ್ಚಿಲ ಮಸೀದಿಯ ಖತೀಬ ಹಕೀಂ ಉಸ್ತಾದ್ ಮರಣ

ಉಚ್ಚಿಲ ಸೈಯದ್ ಅರಬಿ ಮಸೀದಿಯಲ್ಲಿ ಖತೀಬರಾಗಿ 30 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಹಕೀಂ ಉಸ್ತಾದ್ ಅಲ್ಪ ಕಾಲದ ಅನಾರೋಗ್ಯ ದಿಂದ  ಮರಣ ಹೊಂದಿದರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ

Exit mobile version