ಉಡುಪಿ ನ್ಯೂಸ್ ಪ್ಲಸ್

ಕಾರ್ಕಳ : ಹೋಟೆಲ್ BLU ORCHID ಫ್ಯಾಮಿಲಿ ರೆಸ್ಟೋರೆಂಟ್ ನೂತನ ಆಡಳಿತದೊಂದಿಗೆ ಶುಭಾರಂಭ!

ಕಾರ್ಕಳ ಬೈಲೂರು ನಗರದ ಪ್ರಸಿದ್ಧ ಹೋಟೆಲ್ BLU ORCHID ಫ್ಯಾಮಿಲಿ ರೆಸ್ಟೋರೆಂಟ್ ಈಗ ಹೊಸ ರೂಪ, ಹೊಸ ಕಳೆ ಹೋಟೆಲ್ ಮಯೂರ ಕಾಪು ಹೊಸ ಆಡಳಿತ ಮಂಡಳಿಯೊಂದಿಗೆ ಶುಭಾರಂಭಗೊಂಡಿದೆ. ಗ್ರಾಹಕರಿಗೆ ಅತ್ಯುನ್ನತ ದರ್ಜೆಯ ರುಚಿ ಮತ್ತು ಗುಣಮಟ್ಟದ ಸೇವೆಯನ್ನು ನೀಡುವುದೇ ಈ ಹೊಸ ಆಡಳಿತದ ಮುಖ್ಯ ಉದ್ದೇಶವಾಗಿದೆ

.ಸುಸಜ್ಜಿತ ಸೇವೆ: ತ್ವರಿತ ಸೇವೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ.ಸಂಭ್ರಮಗಳಿಗೆ ಸಣ್ಣ ಮಟ್ಟದ ಪಾರ್ಟಿಗಳು, ಹುಟ್ಟುಹಬ್ಬದ ಆಚರಣೆ ಹಾಗೂ ಗೆಟ್-ಟುಗೆದರ್ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆ.ನುರಿತ ಮತ್ತು ಪರಿಣಿತ ಬಾಣಸಿಗರಿಂದ ನೈರ್ಮಲ್ಯ ಹಾಗೂ ಆರೋಗ್ಯಕರ ರೀತಿಯಲ್ಲಿ ಅಡುಗೆ ತಯಾರಿಕೆ. ಎಂದು ಸಂಘಟಕರು ತಿಳಿಸಿದ್ದಾರೆ

Exit mobile version