ಉಡುಪಿ ನ್ಯೂಸ್ ಪ್ಲಸ್

ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಮೀನು ತುಂಬಿದ ಟೆಂಪೋ ಪಲ್ಟಿ

ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭವ್ಯ ಪೆಟ್ರೋಲ್ ಪಂಪ್ ಎದುರುಕಡೆ ಮೀನು ತುಂಬಿದ ಟೆಂಪೋಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಚಾಲಕ ರಿಯಾಜ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪರಾಗಿದಾನೆ ರಸ್ತೆ ಇಡೀ (ಫಿಶ್ ಮಿಲ್ ) ಮೀನು ಚೆಲ್ಲಿದರಿಂದ ಹೆಜಮಾಡಿ ಟೋಲ್ ಗೇಟ್ ಸಿಂಬಂದಿ ಸ್ಥಳಕ್ಕೆ ಆಗಮಿಸಿ ವಾಹನವನ್ನು ತೆರವು ಗೊಳಿಸಿದರು ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿನೀಡಿದರು

Exit mobile version