ಉಡುಪಿ ನ್ಯೂಸ್ ಪ್ಲಸ್

ರೋಟರಿ ಸಮುದಾಯ ದಳ ಇನ್ನಂಜೆ ಮತ್ತು ಇನ್ನಂಜೆ ಗ್ರಾಮ ಪಂಚಾಯತ್ ಇದರ ಸಹಬಾಗಿತ್ವದಲ್ಲಿಇನ್ನಂಜೆ ಶಂಕರಪುರ ಮಾರ್ಕೆಟ್ ರೋಡ್ ರಸ್ತೆಯಲ್ಲಿ ಹೊಂಡ ಮುಚ್ಚುವ ಕಾರ್ಯಕ್ರಮ

ರೋಟರಿ ಸಮುದಾಯ ದಳ ಇನ್ನಂಜೆ ಮತ್ತು ಇನ್ನಂಜೆ ಗ್ರಾಮ ಪಂಚಾಯತ್ ಇದರ ಸಹಬಾಗಿತ್ವದಲ್ಲಿ ಇನ್ನಂಜೆ ಶಂಕರಪುರ ರಸ್ತೆ ಮತ್ತು ಮಾರ್ಕೆಟ್ ರೋಡ್ ರಸ್ತೆಯಲ್ಲಿ ಮಳೆಯ ರಭಸದಿಂದ ಉಂಟಾಗಿರುವ ಹೊಂಡಗಳನ್ನು ಮುಚ್ಚಲಾಯಿತು. ಈ ರಸ್ತೆ ದುರಸ್ತಿ ಕಾರ್ಯದಲ್ಲಿ ರಾಜೇಶ್ ರಾವ್ ಪಾಂಗಾಳ, ಶ್ರೀನಿವಾಸ್ ತಂತ್ರಿ ಮಡುಂಬು, ಸಂಜಿತ್ ಶೆಟ್ಟಿ ಕಲ್ಯಾಲು, ಚಂದ್ರೇಶ್ ಇನ್ನಂಜೆ ಸಹಕರಿಸಿದರು, ಈ ಕೆಲಸದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅದ ಮಲ್ಲಿಕಾ ಆಚಾರ್ಯ, ಸದಸ್ಯರುಗಳಾದ ಪುಷ್ಪ, ಅನಿತಾ ಮಾಥಾಯಸ್,ರೋಟರಿ ಸಮುದಾಯ ದಳ ಇನ್ನಂಜೆ ಅಧ್ಯಕ್ಷರು ಅದ ದಿವೇಶ್ ಶೆಟ್ಟಿ, ಪೂರ್ವ ಅಧ್ಯಕ್ಷರು ಅದ ಪ್ರಶಾಂತ್ ಶೆಟ್ಟಿ,ಸಭಾಪತಿ ಮಾಲಿನಿ ಇನ್ನಂಜೆ, ಸದಸ್ಯರುಗಳಾದ ವಜ್ರೇಶ್ ಆಚಾರ್ಯ, ಸಂದೀಪ್ ಸುವರ್ಣ, ಜೇಸುದಾಸ್ ಸೋನ್ಸ್, ಸುನೀಲ್ ಸಾಲ್ಯಾನ್,ಬಿಲ್ಲವ ಸಂಘ ಇನ್ನಂಜೆ ಇದರ ಅಧ್ಯಕ್ಷರು ಅದ ಸದಾಶಿವ ಪೂಜಾರಿ, ಪಂಚಾಯತ್ ಸಿಬ್ಬಂದಿ ರೋಕೇಶ್ ಮುಂತಾದವರು ಉಪಸ್ಥಿತರಿದ್ದರು.

Exit mobile version