ಉಡುಪಿ ನ್ಯೂಸ್ ಪ್ಲಸ್

ತೀವ್ರ ಹದಗೆಟ್ಟ ಶಿರ್ವ ರಾಜ್ಯ ರಸ್ತೆ: ಬಂಟಕಲ್ಲು ನಾಗರಿಕ ಸಮಿತಿಯಿಂದ ತೇಪೆ ಕಾರ್ಯ

ಶಿರ್ವ ರಾಜ್ಯ ರಸ್ತೆಯು ಗಣಪತಿ ದೇವಸ್ಥಾನ ಮ್ತತು ಜುಮ್ಮಾ ಮಸೀದಿ ಬಳೆ ತಿವ್ರ ಹದಗಟ್ಟಿದ್ದು, ಶಿಕ್ಷಕ ಅಲ್ವಿನ್ ದಾಂತಿಯವರು ರಸ್ತೆಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಘಟನೆಯ ಬಳಿ ಎಚ್ಚೆತ್ತ ಸಾರ್ವಜನಿಕರು ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಾನುವಾರ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ರಾಮರಾಯ ಪಾಟ್ಕರ್ ಮತ್ತು ತಂಡದ ಸದಸ್ಯರು ಗುಂಡಿಗಳಿಗೆ ಜಲ್ಲಿ ಕಾಂಕ್ರೆಟ್ ಹಾಕುವ ಕಾರ್ಯಕ್ಕೆ ಮೊದಲಾಗಿದ್ದಾರೆ.ಇವರ ಸೇವಾಕಾರ್ಯಕ್ಕೆ ಶಿರ್ವ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಅಭಿನಂದನೆ ಸಲ್ಲಿಸಿದ್ದಾರೆ,

Exit mobile version