ಉಡುಪಿ ನ್ಯೂಸ್ ಪ್ಲಸ್

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ (ರಿ) ಇವರ ವತಿಯಿಂದ ರೆಹಮನ್ ಪಡುಬಿದ್ರಿ ರವರ ಹುಟ್ಟುಹಬ್ಬ ಆಚರಣೆ

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ (ರಿ) ಕಾರ್ಯಕರ್ತರಿಂದ ಮತ್ತು ಅಭಿಮಾನಿ ಬಳಗದವರಿಂದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ರಾಜ್ಯ ಸಂಚಾಲಕ ರೆಹಮನ್ ಪಡುಬಿದ್ರಿ ರವರ ಹುಟ್ಟುಹಬ್ಬವು ಎಂ . ಎಸ್ . ಫ್ರೂಟ್ ಅಂಗಡಿ ಮುಂಭಾಗದಲಿ ಸರಳವಾಗಿ ಆಚರಿಸಲಾಯಿತು

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ರಾಜ್ಯ ಸಂಚಾಲಕ ರೆಹಮಾನ್ ಪಡುಬಿದ್ರಿ ಮಾತನಡಿ ಪ್ರತಿಯೊಬ್ಬರೂ ತಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ನೆಲ ಜಲ ಭಾಷೆಯ ಅಭಿಮಾನ ನಮ್ಮಲ್ಲಿ ಮೂಡಲಿ ಎಂದು ತಿಳಿಸಿದರು

ಅಬ್ದುಲ್ ರಝಕ್ ಕಂಚಿನಡ್ಕ ಇವರು ಮಾತನಾಡಿ ರೆಹಮಾನ್ ಪಡುಬಿದ್ರಿ ಕನ್ನಡ ದ ಬಗ್ಗೆ ಅಪಾರ ಅಭಿಮಾನ ವಿದ್ದು ಕನ್ನಡ ಭಾಷೆಯ ಘನತೆ ಮತ್ತು ಕನ್ನಡದ ನೆಲ, ಜಲದ ರಕ್ಷಣೆಗೆ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ, ಮತ್ತು ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ತಮಗೆ ದೇವರು ಆಯುರಾರೋಗ್ಯ ಐಶ್ಚರ್ಯ ನೀಡಿ ಅನುಗ್ರಹಿಸಲಿ ಎಂದು ಹಾರೈಸಿದರು

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಇದರ ಉಡುಪಿ ಜಿಲ್ಲಾಧ್ಯಕ್ಷ ಸುಜಿತ್ ಪಡುಬಿದ್ರಿ ಕಾಪು ತಾಲೂಕು ಅಧ್ಯಕ್ಷ ಎಂ ಎಸ್ ಶಾಫಿ ಪಡುಬಿದ್ರಿ ಆಯಾಜ್ ಪಡುಬಿದ್ರಿ ಎಕ್ಸಲ್. (k .S A ) ಎಂ ಎಸ್ ಮನ್ಸೂರ್ ಉದ್ಯಮಿ. ಅಬೂಬಕ್ಕರ್ ಮಂಚಕಲ್ ಉಪಾಧ್ಯಕ್ಸರು ಕರವೇ. ಅಬ್ದುಲ್ ನಿಸಾರ್. ನಿಸಾರ್ ಪಡುಬಿದ್ರೆ. ಮೊಹಮ್ಮದ್ ಹುಸೇನ್. ರಿಯಾಜ್ ಪಡುಬಿದ್ರೆ ಅಬೂಬಕ್ಕರ್ ಅತ್ರಡಿ ವೇನಿಲ ಮುಂತಾದವರು ಉಪಸ್ಥಿತರಿದ್ದರು

Exit mobile version