Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ : ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧನ ರಕ್ಷಣೆ

ಉಡುಪಿ : ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ರವಿವಾರ ನಡೆದಿದೆ.

  ಬನ್ನಂಜೆ‌ ಕೆ.ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಹೊರಾಂಗಣದ ಲ್ಲಿ ಅಪರಿಚಿತ ವೃದ್ಧರು ಸುಡುಬಿಸಿಲ್ಲಿ ವಿವಸ್ತ್ರ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ವೃದ್ಧರ ಅಯ್ಯೋಮಯ ಸ್ಥಿತಿಯನ್ನು ಗಮನಿಸಿದ‌ ನಗರ ಪೋಲಿಸ್ ಠಾಣೆಯ‌ ಆರಕ್ಷಕ ಬಾಗಪ್ಪ ಎನ್ನುವರು, ಒಳಕಾಡು ಅವರ ಗಮನಕ್ಕೆ ತಂದಿದ್ದರು. 

  ವೃದ್ಧರಿಗೆ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ವಾರಸುದಾರರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವೃದ್ಧರ ಹೆಸರು ಮುತ್ತು,  ತಮಿಳುನಾಡು ಮೂಲದವರು, ಇವರಿಗೆ ಮುರುಗನ್‌ ಎನ್ನುವ‌ ಸಾಹುಕಾರರು ಉಡುಪಿಯಲ್ಲಿ ಇದ್ದಾರೆಂದು ತಿಳಿದುಬಂದಿದೆ.

ಉಡುಪಿ : ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧನ ರಕ್ಷಣೆ ಉಡುಪಿ : ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ರವಿವಾರ ನಡೆದಿದೆ.

  ಬನ್ನಂಜೆ‌ ಕೆ.ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಹೊರಾಂಗಣದ ಲ್ಲಿ ಅಪರಿಚಿತ ವೃದ್ಧರು ಸುಡುಬಿಸಿಲ್ಲಿ ವಿವಸ್ತ್ರ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ವೃದ್ಧರ ಅಯ್ಯೋಮಯ ಸ್ಥಿತಿಯನ್ನು ಗಮನಿಸಿದ‌ ನಗರ ಪೋಲಿಸ್ ಠಾಣೆಯ‌ ಆರಕ್ಷಕ ಬಾಗಪ್ಪ ಎನ್ನುವರು, ಒಳಕಾಡು ಅವರ ಗಮನಕ್ಕೆ ತಂದಿದ್ದರು. 

  ವೃದ್ಧರಿಗೆ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ವಾರಸುದಾರರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವೃದ್ಧರ ಹೆಸರು ಮುತ್ತು,  ತಮಿಳುನಾಡು ಮೂಲದವರು ಎಂಬ ಮಾಹಿತಿ ಲಭಿಸಿದೆ.
Exit mobile version