ಉಡುಪಿ ನ್ಯೂಸ್ ಪ್ಲಸ್

ಬ್ರಹ್ಮಾವರ : ಆರ್. ಪಿ . ಎಂ . ಸಂಸ್ಥೆ ವತಿಯಿಂದ ಕರುನಾಡ ರತ್ನ ಪ್ರಶಸ್ತಿ ವಿಜೇತ ಶೇಕ್ ಮಯ್ಯದಿ ಇಸ್ಮಾಯಿಲ್ ರವರಿಗೆ ಸನ್ಮಾನ

ಬ್ರಹ್ಮಾವರ :ಭಾನುವಾರ (23) ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಸಮಾಜ ಸೇವಕ ಕರುನಾಡ ರತ್ನ ಪ್ರಶಸ್ತಿ ವಿಜೇತ ಉಚ್ಚಿಲದ ಶೇಖ್ ಮಯ್ಯದ್ದಿ ಇಸ್ಮಾಯಿಲ್ ಇವರಿಗೆ ಆರ್. ಪಿ . ಎಂ . ಸಂಸ್ಥೆ ವತಿಯಿಂದ ಸನ್ಮಾನ ಕಾರ್ಯಕ್ರಮ ಆರ್. ಪಿ . ಎಂ ಸಭಾ ಭವನದಲಿ ನಡೆಯಿತು ಅಧ್ಯಕ್ಷತೆ ಯನ್ನು ಸಂಸ್ಥೆಯ ಮಾಲಕರಾದ ಪ್ರಶಾಂತ್ ಪೂಜಾರಿ ವಹಿಸಿ ಅಭಿನಂದನಾ ನುಡಿಯನ್ನು ನೀಡಿದರು

ಈ ಸಂದರ್ಭದಲ್ಲಿ ಕಟಪಾಡಿ ರಸೂಲ್ , ರಿಜ್ವಾನ್ ಕಾರ್ಕಳ ,ಹಬೀಬ್ ಕಾರ್ಕಳ , ಹಸನ್ ಎರ್ಮಾಳ್ , ಹಲವು ಗಣ್ಯರು ಉಪಸ್ಥಿತರಿದ್ದರು

Exit mobile version