ಉಡುಪಿ ನ್ಯೂಸ್ ಪ್ಲಸ್

ಜಾತ್ಯಾತೀತ ಜನತಾದಳದಿಂದ ಯೋಗೀಶ್ ವಿ ಶೆಟ್ಟಿ ನೇತ್ರತ್ವದಲ್ಲಿಹಿಂದಿ ದಿವಸ್ ಆಚರಣೆ ವಿರೋಧಿಸಿ ಕಾಪು ಪೇಟೆಯಲ್ಲಿ ಪ್ರತಿಭಟನೆ .

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಮಾತನಾಡಿ ಇವತ್ತು ಎಲ್ಲಾ ಕಡೆ ಹಿಂದಿ ದಿನಾಚಣೆಯನ್ನು ಆಚರಿಸಲು ಬಲವಂತ ಪಡಿಸುತಿದ್ದರೆ ಇದನ್ನು ನಾವು ವಿರೋದಿಸುತ್ತೆವೆ  ಜನಸಾಮಾನ್ಯರ ತೆರಿಗೆಯ ಸಾವಿರಾರು ಕೋಟಿ ಅನುದಾವನ್ನು ಹಿಂದಿ ದಿನಾಚರಣೆ ಮಾಡಲು ಮಿಸಲಿಟ್ಟಿದಾರೆ ಹಿಂದಿಯನ್ನು ಒತ್ತಾಯಕ ಪೂರಕವಾಗಿ ಹೇರಿದಾಗ ಗೋಕಾಕ ಛಲವಳಿ ನಡೆಯಿತು ಹಿಂದಿ ಭಾಷೆಗೆ ಎಷ್ಟು ಇತಿಹಾಸ ಇದೆ ಎಂದರು ಪ್ರಾದೇಶಿಕ ಭಾಷೆಗೆ ಪ್ರಾದೇಶಿಕ ಸಂಸ್ಕೃತಿಗೆ ಅನ್ಯಾಯವಾದರೆ ಸುಮ್ಮನೆ ಇರುದಿಲ್ಲ ಎಂದು ತಿಳಿಸಿದರು  ದೇಶದಲ್ಲಿ 22 ಭಾಷೆಗಳಿಗೆ ಸಂವಿದಾನದಲ್ಲಿ ಮಾನ್ಯತೆ ಕೊಟ್ಟಿದ್ದು ಬೇರೆ ಬೇರೆ ಸಂಸ್ಕೃತಿ ಒಳಗೊಂಡ ನಮ್ಮ ದೇಶದಲ್ಲಿ ಒಂದೇ ಭಾಷೆಯಲ್ಲಿ ವ್ಯವಹಾರ ಮಾಡಬೇಕು ಎನ್ನುದು ಸರಿಯಲ್ಲ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಭರತ್ ಶೆಟ್ಟಿ,ಇಕ್ಬಾಲ್ ಆತ್ರಾಡಿ,ಜಯರಾಮ ಆಚಾರ್ಯ, ಶ್ರೀಕಾಂತ್ ಪೂಜಾರಿ,ಸುಧಾಕರ್ ಶೆಟ್ಟಿ, ಸಂಜಯ್ ಕುಮಾರ್,ಹುಸೈನ್ ಹೈಕಾಡಿ,ಮನ್ಸೂರು ಅಹಮದ್, ವಿಮಲ,ಇಸ್ಮಾಯಿಲ್ ಪಲಿಮಾರ್,ವೆಂಕಟೇಶ ಎಂ ಟಿ ಸಂಕಪ್ಪ ಏ ಚಂದ್ರಹಾಸ ಎರ್ಮಾಲ್ ಮುಂತಾದವರು  ಉಪಸ್ಥಿತರಿದರು 

video link

https://youtu.be/SipwoAsRIp4

 

 

 

 

Exit mobile version