ಉಡುಪಿ ನ್ಯೂಸ್ ಪ್ಲಸ್

ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಗೀತಾ ಮಂದಿರಯಲ್ಲಿ ಸಂಘದ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿತು ಪ್ರಧಾನ ವ್ಯವಸ್ಥಾಪಕ ಇಸ್ಮಾಯಿಲ್ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು.. – 1,27,64,755, ಪಾಲು ಬಂಡವಾಳ 53,27,72,835 ಕೋಟಿ ರೂ. ಠೇವಣಿ ಸಂಗ್ರಹಿಸಿ, 34,50,05,922 ಕೋಟಿ ಹೊರಬಾಕಿ ಸಾಲ ಹೊಂದಿದ್ದು, -46,81,225 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಗಣನೀಯ ಸಾಧನೆ ಮಾಡಿದೆ. . ಸಂಘದ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ ಪ್ರಾಸ್ತಾವಿಸಿ, . ಸಂಘವು ಅಭಿವೃದ್ಧಿ ಪಥ ದಲ್ಲಿ ಸಾಗುತ್ತಿದೆ ಹೊಸ ನಿರ್ದೇಶಕರು ಉತ್ಸಹದಿಂದ ಕೆಲಸ ಮಾಡುತ್ತಿದ್ದಾರೆ ಸದಸ್ಯರಿಗೆ ಶೇ.12 ಪಾಲು ಮುನಾಫೆ ನೀಡಲಾಗಿದೆ ಎಂದು ತಿಳಿಸಿದರು ಎರಡು ಹೊಸ ಬ್ರಾಂಚ್ ಮಾಡಲು ಉದ್ದೇಶಿಸಿ ದ್ದೇವೆ ಸಂಸ್ಥೆಯು ಕೇವಲ ಸಾಲವನ್ನು ಕೊಡುವುದಲ್ಲ ಸಮಾಜ ಸೇವೆ ಯನ್ನು ಮಾಡುತ್ತೀದ್ದೆ ಸಂಘದ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆ ನೀಡುವಂತೆ ವಿನಂತಿಸಿದರು ಸಂಘದ ಪ್ರಗತಿಯ ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಸದಸ್ಯರಿಗೆ ವಿವರಿಸಿದರು ಪ್ರತಿಭಾ ಪುರಸ್ಕಾರ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ 18 ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.

ಆಶಾ ಕಾರ್ಯಕರ್ತರಿಗೆ ಸನ್ಮಾನ ಮಾಡಲಾಯಿತು

ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

ಪಂಪ್ ಆಪರೇಟರ್ ಪೌರ ಕಾರ್ಮಿಕರು ಸ್ಮಶಾನ ಕಾರ್ಮಿಕರು ಗ್ರಾಮ ಸಹಾಯಕರು ಆರೋಗ್ಯ್ ಇಲಾಖೆಯ ಸಿಬ್ಬಂದಿ ಗಳಿಗೆ ಗುರುತಿಸಿ ಸನ್ಮಾನಿಸಿದರು 

ಉಪಾಧ್ಯಕ್ಷರು ಶ್ರೀಮತಿ ಮೈಮುನ
ನಿರ್ದೇಕರು ಬಾಲಗೋಪಾಲ ಬಳ್ಳಾಲ್ (ವಲಯ ಮೇಲ್ವಿಚಾರಕರು )( ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಉಡುಪಿ

ವಿನ್ಸೆಂಟ್ ಫೆನಾಂಡಿಸ್, ರಿತೇಶ್ ಎಸ್ ಸುವರ್ಣ, ಆಂಡ್ರು ಗ್ರೆಗೊರಿ ಡಿಸೋಜ, ಮಹಮ್ಮದ್ ಹನೀಫ್, ದಯಾನಂದ ಶೆಟ್ಟಿ, ರಜನೀಶ್, ಅಲ್ಲೋನ್ಸ್ ಕುಲಚಂದ್ರ ಆಲ್ವಾ, ರಂಜನಿ ಹೆಗ್ಡೆ, ರಾಜೇಂದ್ರ ಕುಮಾರ್, ಕರುಣಾಕರ ಪಾನರ ಇವರು ಉಪಸ್ಥಿತರಿದ್ದರು ನಿರೂಪಣೆ –  ನಾನ್ಸಿ ಅರನ್ಹ ಸುಮಂಗಲ ವಂದನಾರ್ಪಣೆ –  ಅಲ್ಲೋನ್ಸ್ ಕುಲಚಂದ್ರ ಆಲ್ವಾ

Exit mobile version