Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ: ಜುಲೈ 26, 27 ರಂದು ಸಂತೆಕಟ್ಟೆಯಲ್ಲಿ ‘ಹಲಸು ಮತ್ತು ಹಣ್ಣು ಮೇಳ’

ಉಡುಪಿ: ಸಂತೆಕಟ್ಟೆ ಕೆಮ್ಮಣ್ಣು, ಲಿಟ್ಲ್ ಫ್ಲವರ್ ಹಾಲ್’ನಲ್ಲಿ ಜು.26, 27 ರಂದು ಹಲಸು ಮತ್ತು ಹಣ್ಣು ಮೇಳ ನಡೆಯಲಿದೆ. ರಾಜ್ಯದ ವಿವಿಧ ಮೂಲೆಗಳಿಂದ ರುಚಿಯಾದ ಮಾವು ಮತ್ತು ಹಲಸಿನ ಹಾಗೂ ಇತರ ಉತ್ಪನ್ನಗಳ ಹಾಗೂ ಶುಚಿ ರುಚಿಯಾದ ಹಣ್ಣಿನ ಖಾದ್ಯಗಳ ನೂರಾರು ಸ್ಟಾಲ್ ಗಳು ಇರಲಿವೆ. ವಿಶೇಷವಾಗಿ ಹಲಸಿನ ಬೆಣ್ಣೆ ದೋಸೆ ಇರಲಿದೆ.ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ವಿಜೇತರರಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8762113078, 9620428158

Exit mobile version