Site icon ಉಡುಪಿ ನ್ಯೂಸ್ ಪ್ಲಸ್

ಹಳೆಯಂಗಡಿ ಮುಸ್ಲಿಂ ಜಮಾತ್ ಒಕ್ಕೂಟದ ಮಹಾಸಭೆ

ಹಳೆಯಂಗಡಿ ವಲಯ ಮುಸ್ಲಿಂ ಜಮಾತ್ ಒಕ್ಕೂಟ ಹಳೆಯಂಗಡಿ ಇದರ ಮಹಾಸಭೆ ದಿನಾಂಕ 04.07.25 ರಂದು ಜನಾಬ್ ಶಾಹುಲ್ ಹಮೀದ್ ಕೆದಿಕೆ ರವರ ನೇತೃತ್ವದಲ್ಲಿ ಸಾಗ್ ಮದರಸಾ ಸಭಾಂಗಣದಲ್ಲಿ ನಡೆಯಿತು ಹಾಗೂ ಕಾರ್ಯಕ್ರಮದಲ್ಲಿ ಮಸೀದಿ ಖತೀಬರಾದ ಅಬ್ದುಲ್ ಮದನಿ ಅವರು ದುವಾ ನೆರವೇರಿಸಿದರು ಹಾಗೂ 2024 – 25ನೇ ಸಾಲಿನ ವಾರ್ಷಿಕ ವರದಿಯನ್ನು ಮೊಯ್ದಿನ್ ಹಳೆಯಂಗಡಿ ರವರು ಮಂಡಿಸಿದರು ಮತ್ತು 2025-2027ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು ನೂತನ ಸಾಲಿನ ಅಧ್ಯಕ್ಷರಾಗಿ ಜನಾಬ್ ಇರ್ಷಾದ್ ಕದಿಕೆ ಹಾಗೂ ಉಪಾಧ್ಯಕ್ಷರು ಗಳಾಗಿ ಜನಾಬ್ ಹಾರೀಸ್ ನವರಂಗ್ ಹಾಗೂ ಜನಾಬ್ ಉಮರ್ ಫಾರೂಕ್ ಸಾಗ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜನಾಬ್ ಅಬ್ದುಲ್ ವಾಹಿದ್ ಮನ್ನಾ ತೋಕೂರು ಮತ್ತು ಜೊತೆ ಕಾರ್ಯದರ್ಶಿಯಾಗಿ ಜನಾಬ್ ಮಿರ್ಜಾ ಅಹಮದ್ ಸಂತಕಟ್ಟೆ ಹಾಗೂ ಮಾಧ್ಯಮ ಕಾರ್ಯದರ್ಶಿಯಾಗಿ ಜನಾಬ್ ಅಬ್ದುಲ್ಲ ಅಝೀಝ್ ಐ ಎ ಕೆ ಬೊಳ್ಳೂರು ಹಾಗೂ ಲೆಕ್ಕಪರಿಶೋಧಕರಾಗಿ ಜನಾಬ್ ಅಬ್ದುಲ್ ಹಮೀದ್ ಸಾಗ್ ಇವರನ್ನು ಆಯ್ಕೆ ಮಾಡಲಾಯಿತು

Exit mobile version