Site icon ಉಡುಪಿ ನ್ಯೂಸ್ ಪ್ಲಸ್

ರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಹಾಗೂ ಅಂಬೇಡ್ಕರ್ ಯುವಸೇನೆ ವತಿಯಿಂದ ದಕ್ಷ ಅಧಿಕಾರಿ ಶ್ರೀ ಪ್ರಸನ್ನ ಪಿ ಎಸ್ ರವರಿಗೆ ಸನ್ಮಾನ

ಇತ್ತೀಚಿಗೆ ನಡೆದ ಕರ್ನಾಟಕ ಸರ್ಕಾರದ 2024 ರ ಪ್ರತಿಷ್ಟಿತ ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕಾತಾರಾಧ ಪಡುಬಿದ್ರಿ ಠಾಣೆ ಸಬ್ ಇನ್ಸ್ ಪೆಕ್ಟರ್ ಶ್ರೀ ಪ್ರಸನ್ನ ಪಿ ಎಸ್ ರವರನ್ನು ಪಡುಬಿದ್ರಿ ಠಾಣೆಯಲ್ಲಿ ಸನ್ಮಾನಿಸಿದರು ಕ ರ ವೇ ಯುವ ಸೇನೆ ಜಿಲ್ಲಾಧ್ಯಕ್ಷರಾದ ರೆಹಮನ್ ಪಡುಬಿದ್ರಿ, ಅಂಬೇಡ್ಕರ್ ಯುವ ಸೇನೆ ಗೌರವಧ್ಯಕ್ಷರಾದ ಕೃಷ್ಣ ಬಂಗೇರ, ಅಧ್ಯಕ್ಷರಾದ ವಸಂತ ಪಾದಬೆಟ್ಟು, ಕ ರ ವೇ ಯುವ ಸೇನೆ ತಾಲೂಕು ಅಧ್ಯಕ್ಷರಾದ ಸುಜಿತ್ ಪಡುಬಿದ್ರಿ, ತಾಲೂಕು ಕಾರ್ಯದರ್ಶಿ ಯಾದ ಸಿದ್ದಿಕ್ ಕೆ ಐ, ಮಂಚಕಲ್ ಉಪಾಧ್ಯಕ್ಷರಾದ ಅಬೂಬಕ್ಕರ್ ಸಿದ್ದಿಕ್, ಪಡುಬಿದ್ರಿ ಉಪಾಧ್ಯಕ್ಷರಾದ ಪ್ರವೀಣ್ ನಂದಿಕೂರ್ ಮತ್ತು ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು

Exit mobile version