ಉಡುಪಿ ನ್ಯೂಸ್ ಪ್ಲಸ್

ಬಬ್ಬಾಸ್’ ಕೆಫೆ ಆ್ಯಂಡ್ ಐಸ್‌ಕ್ರೀಂ ಪಾರ್ಲರ್ ಉದ್ಘಾಟಿಸಿದ – ಯು.ಟಿ. ಖಾದರ್

ಉಡುಪಿ : ಅಜ್ಜರಕಾಡಿನ ಭುಜಂಗ ಪಾರ್ಕ್ ಸಮೀಪ ಐಸ್ ಕ್ರೀಮ್ ಪ್ರಿಯರಿಗಾಗಿ ನೂತನವಾಗಿ ಆರಂಭಗೊಳ್ಳಲಿರುವ ದಕ್ಷಿಣ ಕರ್ನಾಟಕದ ಅತಿ ದೊಡ್ಡ ಐಸ್ ಕ್ರೀಮ್ ಪಾರ್ಲರ್ “ಬಬ್ಬಾಸ್ ಕೆಫೆಯ”ಪಾರ್ಲರ್ ಅನ್ನು ಬುಧವಾರ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದರು. ಐಸ್ ಕ್ರೀಮ್ ಕೌಂಟರ್ ಅನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಕಾಂಟಿನೆಂಟಲ್ ಕೌಂಟರ್ ಅನ್ನು ಕಟ್ಟಡದ ಮಾಲಕ ಸುಭಾಷ್ ಎಂ. ಸಾಲ್ಯಾನ್ ಉದ್ಘಾಟಿಸಿ ಶುಭಹಾರೈಸಿದರು ಹಲವು ಗಣ್ಯರು ಉಪಸ್ಥಿತರಿದ್ದರು

Exit mobile version