ಉಡುಪಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಚುನಾವಣೆ ಅಧಿಕಾರಿ ಶ್ರೀಮತಿ ಸುಕನ್ಯಾ ಇವರ ಸಮ್ಮುಖದಲ್ಲಿ ನಡೆದು ಅಧ್ಯಕ್ಷರಾಗಿ ಅಂಡ್ರೂಸ್ ಡಿ.ಅಮ್ಮನ್ನ ಹಾಗೂ ಉಪಾಧ್ಯಕ್ಷರಾಗಿ ಸ್ಟೀಫನ್ ವಿ. ಕರ್ಕಡ ಆಯ್ಕೆ ಯಾಗಿರುತ್ತಾರೆ ನೂತನವಾಗಿ ಮಂಡಳಿಯ ನಿರ್ದೇಶಕ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಗಿದೆ ಲಿವಿಂಗ್‌ಸ್ಟನ್ ಜಿ.ಕರ್ಕಡ, ಪ್ರೊ. ಸ್ಯಾಮ್ ಡೇನಿಯಲ್ಜೋಸೆಫ್ ವಿಜಯಾನಂದ ಕೋಟ್ಯಾನ್, ದಯಾನಂದ ರಾಮೋಸ್, ವಿಲ್ಸನ್ ಅಂಚನ್,ವಿಜಯ ಕುಮಾರ್ ಸೋನ್ಸ್ಜೋಸೆಫ್ ಸಿ. ಕರ್ಕಡ, ಪ್ರಕಾಶ್ ಎಡ್ವರ್ಡ್ ಕೋಟ್ಯಾನ್ಜೋಯ್ಸ್ ಎಸ್.ಪಲ್ಲಟ್ ಶ್ರೀಮತಿ ಮನೋರಂಜನಿ ಕುಂದರ್ ಶ್ರೀಮತಿಸಪ್ನಾ ಕುಂದರ್
ಉಡುಪಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.)ದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಅಂಡ್ರೂಸ್ ಡಿ.ಅಮ್ಮನ್ನ ಉಪಾಧ್ಯಕ್ಷರಾಗಿ ಸ್ಟೀಫನ್ ವಿ. ಕರ್ಕಡ ಆಯ್ಕೆ

