ಉಡುಪಿ, ಫೆ. 28: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಉಡುಪಿ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್‌ನ ಅಧ್ಯ ಕ್ಷರಾಗಿ ಕೆ. ರಂಜನ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಕೆ. ಹರೀಶ್ ಕುಮಾರ್, ಖಜಾಂಚಿ ಪಿ. ಲಕ್ಷ್ಮೀ ನಾರಾಯಣ ಉಪಾಧ್ಯ, ಉಪಾಧ್ಯಕ್ಷರಾಗಿ ಭರತ್ ಭೂಷಣ್, ಗಣೇಶ್ ಬೈಲೂರು, ಜತೆ ಕಾರ್ಯದರ್ಶಿಯಾಗಿ ಅನಂತೇಶ್ ಆರ್. ಆಚಾರ್ಯ, ಮಾಧ್ಯಮ ಪ್ರತಿನಿಧಿ ಮಹಾಬಲೇಶ್ವರ ಭಟ್, ಸಂಘಟನ ಕಾರ್ಯದರ್ಶಿ ಸುಧೀರ್ ಬೀಡು, ಸಾಂಸ್ಕೃತಿಕ ಕಾರ್ಯದರ್ಶಿ ಪುನೀತ್ ಕುಮಾರ್ ಹಾಗೂ ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹೇಮಂತ್ ಕುಮಾರ್ ಆಯ್ಕೆ ಯಾಗಿದ್ದಾರೆ
ಉಡುಪಿ : ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಕೆ. ರಂಜನ್ ಆಯ್ಕೆ

