Site icon ಉಡುಪಿ ನ್ಯೂಸ್ ಪ್ಲಸ್

ಮಣಿಪುರ : ಎ ಆರ್ ಎಸ್ ಪಂದ್ಯ ಕೂಟದ ವತಿಯಿಂದ ಶಿವಾಜಿ ಸುವರ್ಣರವರಿಗೆ ಸನ್ಮಾನ

ಎ ಆರ್ ಎಸ್ ಪಂದ್ಯ ಕೂಟದ ವತಿಯಿಂದ ಬೆಳ್ಳೆ C A ಬ್ಯಾಂಕ್ ಗೆ ಇತ್ತೀಚೆಗೆ ನಡೆದ ಚುನಾವಣೆ ಯಲ್ಲಿ ಎಲ್ಲಾ 12 ಸ್ಥಾನ ಗಳನ್ನು ಪಡೆದು ಸತತವಾಗಿ 25 ವರ್ಷ ಗಳಿಂದ ಅಧಿಕಾರದ ಚುಕ್ಕಾಣಿ ಯನ್ನು ಹಿಡಿದು ಅಧ್ಯಕ್ಷ ರಾಗಿ ಪುನರಯ್ಕೆ ಗೊಂಡ ಬೆಳ್ಳೆ ಶಿವಾಜಿ ಎಸ್ ಸುವರ್ಣ ರನ್ನು ಹಾರ್ದಿಕವಾಗಿ ಸನ್ಮಾನಿಸಿ ದರು .ಈ ಸಂದರ್ಭದಲ್ಲಿ ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಚೈತ್ರ ಮಾಜಿ ಅಧ್ಯಕ್ಷ ಹಸನ್ ಅಹ್ಮದ್ ಶೇಕ್ ಮುಫರ್ ಹಮೀದ್ ಹುಲಿ ವೇಷ ಖ್ಯಾತಿಯ ಸುಷ್ಮಾ ರಿತೇಶ್ ಸುವರ್ಣ ಮೊಹಮ್ಮದ್ ಹನೀಫ್ ಅಬ್ದುಲ್ ರಹಿಮಾನ್ ಶಮಿರ್ ಶ್ರೀಧರ್ ಅಮೀನ್ ಉಪಸ್ಥಿತರಿದ್ದರು.

Exit mobile version