ಉಡುಪಿ ನ್ಯೂಸ್ ಪ್ಲಸ್

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ಆಡಳಿತ ಮಂಡಳಿ ಚುನಾವಣೆ ಸುಧೀರ್ ವೈ ಬಣಕ್ಕೆ ಜಯ

ಪಡುಬಿದ್ರಿ.28: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ಆಡಳಿತ ಮಂಡಳಿಗೆ ಜ.28 ರಂದು ನಡೆದ ಚುನಾವಣೆಯಲ್ಲಿ ಸುಧೀರ್ ವೈ ನೇತೃತ್ವದ ಬಣದ 13ಅಭ್ಯರ್ಥಿಗಳು ಜಯಗಳಿಸಿದ್ದಾರೆ .ಸಹಕಾರ ಸಂಘಗಳ ಸಹಕಾರ ಅಭಿವೃದ್ಧಿ ಅಧಿಕಾರಿ(ಸುನೀಲ್‌ ಕುಮಾರ್ ಸಿ.ಎಮ್.).ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು ಗೆದ್ದ ನಿರ್ದೇಶಕರುಗಳು. ಸುಧೀರ್ ವೈ ಗುರುರಾಜ ಪೂಜಾರಿ ಜಿತೇಂದ್ರ, ಪುರ್ಟಾಡೊ ಮಾಧವ ಆಚಾರ್ಯ ವಾಸುದೇವ . ರಾಜಾರಾಮ ರಾವ್. ಹಸನ್ ಭಾವ, ರೋಹಿಣಿ ಎ ಕುಸುಮಾ ಎಂ. ಕರ್ಕೆರ ಗಿರೀಶ್ ಫಲಿಮಾರ್, ಶಿವರಾಮ ಎನ್ .ಶೆಟ್ಟಿ,ಕೃಷ್ಣ ಬಂಗೇರ .ಕಾಂಚನ

Exit mobile version