Site icon ಉಡುಪಿ ನ್ಯೂಸ್ ಪ್ಲಸ್

76ನೇ ಗಣರಾಜ್ಯೋತ್ಸವ ದಿನಾಚರಣೆ ಶುಭಹಾರೈಸಿದ – ಶೇಕ್ ವಾಹಿದ್ ದಾವೂದ್

ದೇಶ ನನಗಾಗಿ ಏನು ಮಾಡಿದೆ ಏನ್ನುವದಕ್ಕಿಂತ,ದೇಶಕ್ಕೆ ನಾನು ಏನು ಮಾಡಿದೆ ಎನ್ನುವುದು ಮುಖ್ಯ ಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ. ಸಂವಿಧಾನದ ಸದಾಶಯಗಳನ್ನು ಪಾಲಿಸುವ ಜೊತೆಗೆ ಭಾರತದ ಏಕತೆ, ವೈವಿಧ್ಯತೆ, ಅನನ್ಯತೆಗಳನ್ನು ಎತ್ತಿಹಿಡಿಯೋಣ ಹಾಗೂ ಈ ವಿಶೇಷ ದಿನದಂದು ನಮ್ಮತನ, ನಮ್ಮ ಪರಂಪರೆ, ನಮ್ಮ ನೆಲದ ಸಿರಿಯನ್ನು ಸಂರಕ್ಷಿಸಲು ಮತ್ತು ಉತ್ಕೃಷ್ಟಗೊಳಿಸಲು ಅನುದಿನವೂ ಶ್ರಮಿಸುತ್ತೇವೆ ಎಂದು ನಮ್ಮ ತಾಯಿನೆಲಕ್ಕೆ ಪ್ರಮಾಣ ಮಾಡೋಣ ನಾಡಿನ ಸಮಸ್ತ ದೇಶವಾಸಿಗಳಿಗೆ 76ನೇ ಗಣರಾಜ್ಯೋತ್ಸವ ಶುಭಹಾರೈಸಿದರು

Exit mobile version