ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದು ಅದರಂತ ಸಾಂಕೇತಿಕವಾಗಿ ಪೆಟ್ರೋಲ್ ಎಂಕ್‌ಗಳಲ್ಲಿ ಮುಷ್ಕರ ನಡೆಸಲಾಗುತ್ತಿದೆ.

ಎಂದಿನಂತೆ ಪಟ್ರೋಲ್ ಬಂಕ್‌ಗಳು ತೆರೆದಿದ್ದು ತೈಲವನ್ನು ಖರೀದಿ ಮಾಡದೇ ಮುಷ್ಕರ ನಡೆಸಲಾಗುತ್ತಿದೆ. ಹೀಗಾಗಿ ಪಟೋ ಗಳಲ್ಲಿ ಸ್ಕ್ಯಾಕ್ ಇರುವವರೆಗೆ ಗ್ರಾಹಕರಿಗೆ ಯಾವುದೇ ಸಮಸ್ಯೆ ಇರೋದಿಲ್ಲ. ತೈಲ ಬೆಲೆಯ ಮೇಲಿನ ಸುಂಕ ಕಡಿತ ಮಾಡಿದ್ದರಿಂದ ನಮಗೆ ನಷ್ಟವಾಗಿದೆ. ಹೀಗಾಗಿ ನಮಗೆ ತೆರಿಗೆ ಮರುಪಾವತಿ ಮಾಡಬೇಕು ಎನ್ನುವುದು ಪೆಟ್ರೋಲ್ ಬಂಕ್ ಮಾಲೀಕರ ವಾದವಾಗಿದೆ.