Site icon ಉಡುಪಿ ನ್ಯೂಸ್ ಪ್ಲಸ್

ಕಾಪು : ವ್ಯವಸಾಯ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಕಾಪು ದಿವಾಕರ ಶೆಟ್ಟಿ ನೇತೃತ್ವದ ಬಣದ 12 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆ

ಕಾಪು : ಕಾಪು ಸಹಕಾರಿ ವ್ಯವಸಾಯಿಕ ಸಂಘದ ಮುಂದಿನ ಐದು ವರ್ಷದ ಅವಧಿಗೆ ನಿರ್ದೆಶಕ ಮಂಡಳಿಗೆ ಕಾಪು ದಿವಾಕರ ಶೆಟ್ಟಿ ನೇತೃತ್ವದ ಬಣದ 12 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ರೋಹಿತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಆಡಳಿತ ಮಂಡಳಿ ನಿರ್ದೆಶಕರಾಗಿ ಕಾಪು ದಿವಾಕರ ಶೆಟ್ಟಿ, ದಿನೇಶ್ ಎ ಸಾಲಿಯಾನ್, ಸದಾಶಿವ ಸೇರ್ವೆಗಾರ, ಅಬ್ದುಲ್ ರಜಾಕ್, ಸವಿತಾ ಐರಿನ್ ಕುಂದರ್,ಕವಿತಾ,ಸುಧಾಮ ಶೆಟ್ಟಿ,ಸುಲಕ್ಷಣ್ ಎಲ್‌ ಕುಮಾ‌ರ್,ಭೋಜ ಎಸ್ ಅಮೀನ್,ಅರುಣ್ ಕುಮಾರ್ ಶೆಟ್ಟಿ,ಅನುಪ್ ಕೆ,ಅರುಣ ಆಯ್ಕೆಯಾಗಿದ್ದಾರೆ ಸಂಘದ ಕಾರ್ಯನಿರ್ವಾಹಣಾ ಅಧಿಕಾರಿ ಅರ್ಚನಾ- ಪಕ್ರಿಯೆ ಯನ್ನು ನಡೆಸಿಕೊಟ್ಟರು

Exit mobile version