ಉಡುಪಿ ನ್ಯೂಸ್ ಪ್ಲಸ್

“ಹಲಸಿನ ಮೇಳ-2022 ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಹಿಲಯಡ್ಡ, ಉಡುಪಿ ಜಿಲ್ಲೆ

“ಹಲಸಿನ ಮೇಳ-2022 ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಹಿಲಯಡ್ಡ, ಉಡುಪಿ ಜಿಲ್ಲೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ವಲಯ ಕೃಷಿ ಮತ್ತು ತೋಟಗಾಲಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಭಾ.ಕೃ.ಅ.ಪ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ

ಗಲ್ಫ್ ದೇಶದಲ್ಲಿ ಬೆಳೆದಂತ ಖರ್ಜುರ ವನ್ನು ಬಹಳಷ್ಟು ಉಪಯೋಗ ಮಾಡುತ್ತೆವೆ ಅದೇತರ ಹಲಸಿನ ಹಣ್ಣನ್ನು ನಾವು ಮುಂದಿನ ದಿವಸದಲ್ಲಿ ಖರ್ಜುರ ರೀತಿ ಹೊರದೇಶದಲ್ಲಿ ಉಪಯೋಗಿಸುವಂತ ಪ್ರೌರುತಿ ಈ ಹಲಸಿನ ಮೇಳದ ಮುಖಂತಾರ ಆಗಬೇಕು ಎಂದು ವಿನಯ್ ಕುಮಾರ್ ಸೊರಕೆ  ತಿಳಿಸಿದರು

Exit mobile version